Posts

assm 10 kannada

assm 10 kannada ಅಸೈನ್ ಮೆಂಟ್- 10 ಕೋವಿಡ್-೧೯ ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರೀಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಠ ಗೊಳಿಸುವಲ್ಲಿ ಹಾಗೂ ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡುಗುವಂತೆ ಮಾಡಲು   ನೀಡಬಹುದಾದ ಸಲಹೆ / ಕಾರ್ಯತಂತ್ರ ಪಟ್ಟಿ         1.       ಆಯಾ ತರಗತಿಗಳ ಪಠ್ಯಪುಸ್ತಕಗಳನ್ನು ದಿನನಿತ್ಯ ಅಭ್ಯಾಸ ಮಾಡಲು ತಿಳಿಸುವದು. 2.       ಪರೀಕ್ಷೆಗೆ ಮುಖ್ಯವೆನಿಸಿದ ಚಿತ್ರಗಳನ್ನು ದಿನನಿತ್ಯ ಒಂದು ಬಾರಿಯಾದರು ಎಲ್ಲಾ ಚಿತ್ರಗಳನ್ನು ಬಿಡಿಸವುದು. 3.       ಪಠ್ಯದಲ್ಲಿ ಬರುವ ಎಲ್ಲಾ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು 4.       ದಿನಕ್ಕೆ ಕನಿಷ್ಟ ೫ ಗಂಟೆಯಾದರು ಓದುವ ಅಭ್ಯಾಸ ಇಟ್ಟುಕೊಳ್ಳುವುದು. 5.       ಚಂದನ ವಾಹಿನಿಯಲ್ಲಿ ಬರುವ ಎಲ್ಲಾ ಶೈಕ್ಷಣಿಕೆ ಕಾರ್ಯಕ್ರಮಗಳನ್ನು ವಿಕ್ಷೀಸುವುದು. 6.       ಯೂಟೂಬ್‌ಗಳಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ವಿಕ್ಷಿಸುವುದು. 7.       ವಿದ್ಯಾರ್ಥಿಗಳ ವಾಟ್ಸಪ್‌ ಗ್ರೂಪ್‌ ರಚಿಸಿ ವಿದ್ಯಾರ್ಥಿ...

assm 9 kannada

assm 9 kannada ಇಂದು ಕೋವಿಡ್‌ – ೧೯ ಪ್ರಪಂಚವನ್ನೇ ನಲುಗಿಸುತ್ತಿದೆ. ಇಂತಹ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಿ ವಿದ್ಯಾಬ್ಯಾಸ ಮಾಡುವುದು ಬಹಳ ಕಷ್ಟದ ವಿಷಯವಾಗಿದೆ. ಏಕೆಂದರೆ ಸೋಂಕು ಹರಡುವ ಸಾಧ್ಯತೆ ಬಹಳಿಷ್ಟಿರುವುದರಿಂದ ಶಾಲಾ ಕಾಲೇಜುಗಳಿಗೆ ಸರಕಾರ ಎಲ್ಲಾ ಮಕ್ಕಳಿಗೆ ರಜೆ ಘೋಷಿಸಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಸುಲಭವಾಗಿ  ನಾವು ಶಿಕ್ಷಕರು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಮಕ್ಕಳಿಗೆ ತಿಳಿಹೇಳುವ ಕೆಲವು ವಿಧಾನಗಳನ್ನು ನಾವು ಅನುಸರಿಸುವುದು ಅನಿವಾರ್ಯವಾಗಿದೆ. - ತಂತ್ರಜ್ಞಾನ ಆಧಾರಿತ ಶಿಕ್ಷಣದ ಕಲಿಕೆ. – ನಾವು ಉತ್ತಮ ತಂತ್ರಜ್ಞಾನ ವನ್ನು ಬಳಸಿಕೊಂಡು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. - ಅನ್ಲೈನ್‌ ತರಬೇತಿ : ಇಲಾಖೆಯ ವತಿಯಿಂದ ನಡೆಯುವ ಅನ್ಲೈನ್‌ ತರಭೇತಿಗಳ ಮೂಲಕ ನಾವು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. - ವಿಷಯಕ್ಕೆ ಸಂಬಂದಿಸಿದಂತೆ ಪ್ರತಿ ಪಾಠಕ್ಕನುಗುಣವಾಗಿ ಬೋಧನೋಪಕರಣಗಳನ್ನು ತಯಾರಿಸಿಕೊಳ್ಳುವುದು. - ಯೂಟೂಬ್‌, ದೀಕ್ಷಾ, ಅಮೃತ್‌ ಓ ಲ್ಯಾಬ್‌ , ಇನ್ನೂ ಕೆಲವು ಅಂತರಜಾಲ ಸೈಟ್‌ಗಳಿಗೆ ಭೇಟಿನೀಡಿ ಮಾಹಿತಿ ತಿಳಿದು ಕೊಳ್ಳುವುದು. - ಚಂದನ ಟಿವಿ ಪ್ರಸಾರ ಮಾಡುವಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿಕ್ಷಿಸಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. - ನಮ್ಮ ವಿಷಯಕ್ಕೆ ಸಂಬಂದಿಸಿದಂತೆ ಪದವಿ ಪುಸ್ತಕಗಳನ್ನು ಅಭ್ಯಾಸ ಮ...

assm 7 kannada

assm 7 kannada ಅಸೈನ್ ಮೆಂಟ್- 07 ವಿಷಯವಾರು /ತರಗತಿವಾರು ಸೇತುಬಂಧ ಶಿಕ್ಷಣದ ಕುರಿತಾದ ಯೋಜನೆ/ ಸಾಮರ್ಥ್ಯಾಧಾರಿತ ಪೂರ್ವ ಹಾಗೂ ಸಾಫಲ್ಯ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಗಳನ್ನು ಸಿದ್ಧಪಡಿಸಿಕೊಳ್ಳುವುದು.     ಕ್ರ.ಸಂ ತರಗತಿ ಸಿದ್ಧಪಡಿಸಿಕೊಂಡ ಸೇತುಬಂಧ ಶಿಕ್ಷಣದ ಪೂರ್ವ/ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ವಿವರ ಪೂರ್ಣಗೊಳಿಸಿದ ದಿನಾಂಕ / ಪ್ರಶ್ನೆ ಪ್ರತ್ರಿಕೆ (ಪೂರ್ಣಗೊಂಡಿದೆ / ಪೂರ್ಣಗೊಂಡಿಲ್ಲ) ಲಿಂಕ್‌ 1   VIII ಪೂರ್ವ ಪರೀಕ್ಷೆ ಆಗಿದೆ https://drive.google.com/file/d/1eYA4QHwjyjMEBjX8HlcjL32nR318VNqm/view?usp=sharing ಇಲ್ಲಿ ಕ್ಲಿಕ್‌ ಮಾಡಿ 2   VIII ಸಾಫಲ್ಯ ಪರೀಕ್ಷೆ 3   IX ಪೂರ್ವ ಪರೀಕ್ಷೆ 4   IX ಸಾಫಲ್ಯ ಪರೀಕ್ಷೆ 5   X ಪೂರ್ವ ಪರೀಕ್ಷೆ 6 X ಸಾಫಲ್ಯ ಪರೀಕ್ಷೆ     ನಿರ್ವಹಿಸಿದ ಶಿಕ್ಷಕರ ರುಜು

assm 6 kannada

assm 6 kannada ಅಸೈನ್ ಮೆಂಟ್- 06 ವಿಷಯಗಳ ಸಹೋಧ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ ಚರ್ಚೆ ಮೂಲಕ ಜ್ಞಾನವನ್ನು ಅಪ್ ಡೇಟ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದ ವಿಷಯದ ಕುರಿತು ಸಂಕ್ಷಿಪ್ತ ಟಿಪ್ಪಣಿ. ಕ್ರ.ಸಂ ದಿನಾಂಕ ದೂರವಾಣಿ ವಿಡಿಯೋ ಕಾಲ್ ಮುಖಾಂತರ ಸಂಪರ್ಕಿಸಿದ ಸಹೋಧ್ಯೋಗಿ ಹೆಸರು ಹಾಗೂ ಅವರ ದೂರವಾಣಿ ಸಂಖ್ಯೆ  ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ ವಿವರ (ಟಿಪ್ಪಣಿ) 1 21/07/20 ಶ್ರೀಮತಿ ಗೌರಮ್ಮ ಸ.ಬಾಲಕಿಯರ ಪ್ರೌಢಶಾಲೆ ಶಹಾಪೂರ 9986478952 ಬ್ಲಾಗ್‌ ರಚನೆ ಮತ್ತು ಪಾಠಗಳನ್ನು ಹೇಗೆ ಯೂಟುಬ್‌ನಲ್ಲಿ   ವಿಕ್ಷಿಸುವ ಸಂಬಂಧ ವಿಚಾರಿಸಲಾಗಿದೆ. 2 22/07/20 ಶ್ರೀ.vishalakshi ಸ.ಬಾ.ಪ್ರೌ.ಶಾಲೆ ಶಹಾಪೂರ. 9743806436 ಹಿಂದುಳಿದ ಮಕ್ಕಳ ಕಲಿಕೆಯ ಬಗ್ಗೆ ವಿಚಾರಣೆ 3 23/07/20 ಶ್ರೀಮತಿ. ಸಿ.ಆರ್‌. ಮೇಟಿಗುಡ್ಡ 8762849905 ಪದ್ಯಗಳನ್ನು ಅಂತರ್‌ಜಾಲದಲ್ಲಿ ಹುಡಿಕಿ ಮಕ್ಕಳಿಗೆ ಹೇಗೆ ತೋರಿಸುವ   ಕುರಿತು. 4 24/07/20 ಶ್ರೀ. ಗುರುಬಸವರಾಜ. ಸ.ಬಾಲಕರ ಪ್ರೌ.ಶಾಲೆ ಶಹಾಪುರ 9980561714 ಬ್ಲಾಗ್‌ನಲ್ಲಿ ಚಟುವಟಿಕೆಗಳನ್ನು ಹೇಗೆ ಸಲ್ಲಿಸುವ ಕುರಿತು ಮಾಹಿತಿ ತೆಗೆದುಕೊಳ್ಳಲಾಗಿದೆ.                     ನಿರ್ವಹಿಸಿದ ಶಿಕ್ಷಕರ ರುಜು            ...

assm 05 kannada

assm 5 kannada ಅಸೈನ್ ಮೆಂಟ್- 05 ಯೂ ಟ್ಯೂಬ್ /ಅಂತರ್ಜಾಲದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾನಾರ್ಜನೆಗಾಗಿ ನೋಡಿದ ವಿಡಿಯೋಗಳ ವಿವರ ಹಾಗೂ ಅದರ ಕುರಿತು ಸಂಕ್ಷಿಪ್ತ ಟಿಪ್ಪಣಿಗಳು   ಕ.ಸಂ. ದಿನಾಂಕ ವಿಕ್ಷಿಸಿದ ಅಂತರಜಾಲದ ವಿವರ ಲಿಂಕ್‌   1 20/07/20 ಯಶಸ್ಸಿನ ಸೂತ್ರಗಳು   https://www.youtube.com/watch?v=zFbhXGQkM2c ಇಲ್ಲಿ ಕ್ಲಿಕ್‌ ಮಾಡಿ   2 21/07/20 ನಮ್ಮೊಳಗಿರುವ ಅಪಾರ ಶಕ್ತಿ   https://www.youtube.com/watch?v=OXs3teS4Anw ಇಲ್ಲಿ ಕ್ಲಿಕ್‌ ಮಾಡಿ   3 22/07/20 ನಮ್ಮ ಕೆಲಸ ಮಾತಾನಾಡಬೇಕು ನಾವಲ್ಲ   https://www.youtube.com/watch?v=UbeQcwCIAN8 ಇಲ್ಲಿ ಕ್ಲಿಕ್‌ ಮಾಡಿ   4 23/07/20 ಡಿ.ವಿ.ಗುಂಡಪ್ಪರವರ ಸಂದರ್ಶನ   https://www.youtube.com/watch?v=XM0iIEwWQmg ಇಲ್ಲಿ ಕ್ಲಿಕ್‌ ಮಾಡಿ           ಸಿದ ಶಿಕ್ಷಕರ ರುಜು                                   ಪರಿಶೀಲಿಸಿದ ಉಪ-ಪ್ರಾಚಾರ್ಯರ ರುಜು

assm 04 kannada

assm 04 kannada ಅಸೈನ್ ಮೆಂಟ್- 04 ಪಾಠ ಬೋಧನೆಗೆ ನೆರವಾಗಬಲ್ಲ ಕನಿಷ್ಠ ಹತ್ತು ಕಲಿಕೋಪಕರಣ       ಕ್ರ.ಸಂ ತರಗತಿ ಪಾಠದ ಸಿದ್ಧಪಡಿಸಿದ  ಲಿಂಕ್‌ :- 1 10 ಸಂಕಲ್ಪ ಗೀತೆ ಲೇಖಕರ ಬಾವ ಚಿತ್ರ( ಅಡಿಯೋ ವಿಡಿಯೋ) https://www.youtube.com/watch?v=ZYuWSJzGOF0 ಇಲ್ಲಿ ಕ್ಲಿಕ್‌ ಮಾಡಿ 2 10 ಯುದ್ದ ಲೇಖಕರ ಬಾವ ಚಿತ್ರ ( ಅಡಿಯೋ ವಿಡಿಯೋ) https://www.youtube.com/watch?v=LclZ97jnq8A ಇಲ್ಲಿ ಕ್ಲಿಕ್‌ ಮಾಡಿ 3 10 ಹಕ್ಕಿ ಹಾರುತಿದೆ ನೋಡಿದಿರಾ ಲೇಖಕರ ಬಾವ ಚಿತ್ರ ( ಅಡಿಯೋ ವಿಡಿಯೋ) https://drive.google.com/file/d/1bw67HnHlzRdYMBNd8C-XFo6ANvXAmFA0/view?usp=sharing ಇಲ್ಲಿ ಕ್ಲಿಕ್‌ ಮಾಡಿ 4 10 ಎದೆಗೆ ಬಿದ್ದ ಅಕ್ಷರ ಲೇಖಕರ ಬಾವ ಚಿತ್ರ ( ಅಡಿಯೋ ವಿಡಿಯೋ) https://drive.google.com/file/d/1bw67HnHlzRdYMBNd8C-XFo6ANvXAmFA0/view?usp=sharing ಇಲ್ಲಿ ಕ್ಲಿಕ್‌ ಮಾಡಿ 5 10 ಶಬರಿ ಲೇಖಕರ ಬಾವ ಚಿತ್ರ ( ಅಡಿಯೋ ವಿಡಿಯೋ) https://drive.google.com/file/d/1bw67HnHlzRdYMBNd8C-XFo6ANvXAmFA0/view?usp=sharing ಇಲ್ಲಿ ಕ್ಲಿಕ್‌ ಮಾಡಿ               ನಿರ್ವಹಿಸಿದ ಶಿಕ್ಷಕರ ರುಜು                 ...